Udemy
    •  
    •  
    •  
    •  
    •  
    •  
    •  
    •  
Turn what you know into an opportunity and reach millions around the world.
Learn More
Your cart is empty.
Keep shopping
FDA ಸಾಮಾನ್ಯ ಜ್ಞಾನ (ಪತ್ರಿಕೆ III)- 2019 [366-B]

FDA ಸಾಮಾನ್ಯ ಜ್ಞಾನ (ಪತ್ರಿಕೆ III)- 2019 [366-B]

FDA ಅಭ್ಯರ್ಥಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆ - ಉತ್ತರ ಸಹಿತ - ಅಭ್ಯಾಸ ಪರೀಕ್ಷೆ (Practice Test)
Created byAjaykumar Antin
Last updated 4/2020
Kannada

What you'll learn

  • Practice Test for FDA Job aspirants.

Included in This Course

110 questions
  • ಕರ್ನಾಟಕ ಸಾಮಾನ್ಯ ಜ್ಞಾನ ಸರಣಿ - ೧10 questions
  • FDA ಸಾಮಾನ್ಯ ಜ್ಞಾನ (ಪತ್ರಿಕೆ III)- 2019 [366-B]100 questions

Description

FDA ಅಭ್ಯರ್ಥಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆ  - ಉತ್ತರ ಸಹಿತ ಇಲ್ಲಿ ಕೊಡಲಾಗಿದೆ .  ನೀವು FDA  ಅಭ್ಯರ್ಥಿಯಾಗಿ ತಯಾರಿ ಮುಗಿಸಿದ್ದೀರಾ ? ಮತ್ತು ನೀವು ಎಷ್ಟು ತಯಾರಿಯಾಗಿದ್ದೀರಿ ಎಂದು ತಿಳಿದುಕೊಳ್ಳಲು  ನೀವು ಉತ್ಸುಕರಾಗಿದ್ದೀರಾ ? ಹಾಗಾದರೆ ನಿಮಗಿದೋ  ಒಂದು ಒಳ್ಳೆಯ ಅವಕಾಶ.  ಈ ಕೋರ್ಸ್ ಅನ್ನು ಆಯ್ಕೆಮಾಡಿಕೊಂಡು ಪ್ರಶ್ನೆ ಗಳನ್ನೂ ನಿಗದಿತ ಅವಧಿಯಲ್ಲಿ ನಿಮ್ಮ ಲ್ಯಾಪ್ಟಾಪ್ , ಟ್ಯಾಬ್ಲೆಟ್ ಅಥವಾ ಮೊಬೈಲ್ ಮೂಲಕ udemy ವೆಬ್ಸೈಟ್ ಅಥವಾ ಆಪ್  ಮೂಲಕ ನಿಮ್ಮ ಸಮಯದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಪರೀಕ್ಷೆಯ ಕೊನೆಯಲ್ಲಿ ನಿಮ್ಮ ಫಲಿತಾಂಶ ನಿಮಗೆ ಕೂಡಲೇ ಗೊತ್ತಾಗುತ್ತದೆ . ಇದರಿಂದ ನಿಮ್ಮ ಪರೀಕ್ಷೆಗಾಗಿ ನೀವು ಎಷ್ಟು ತಯಾರಾಗಿದ್ರಿ ಅನ್ನುವುದು ನಿಮಗೆ ತಿಳಿಯುತ್ತದೆ .  ನಿಮ್ಮ ಫಲಿತಾಂಶದ ಪ್ರಕಾರ ಮತ್ತೊಮ್ಮೆ ನೀವು ಪರೀಕ್ಷೆಯನ್ನು ತೆಗೆದುಕೊಳ್ಳಬಹದು .


ಕನ್ನಡಿಗರಿಂದ -ಕನ್ನಡಗರಿಗಾಗಿ ಮಾಡಿರುವ ಈ ಪ್ರಯತ್ನ ಎಲ್ಲರಿಗೂ ಉಪಯೋಗವಾಗಲಿ ಅನ್ನವುದೇ ನಮ್ಮ ಆಶಯ.


ನಿಮ್ಮ ಸಲಹೆ -ಅನಿಸಿಕೆಗಳನ್ನು ತಿಳಿಸಿರಿ.


ಸೂಚನೆ :


ಮೂಲ ಪ್ರಶ್ನೆ ಪತ್ರಿಕೆ - ಕೀ ಉತ್ತರಗಳ ಪ್ರಕಾರ ಇಲ್ಲಿ  ಅಭ್ಯಾಸದ ಸಲುವಾಗಿ ಕೊಡಲಾಗಿದೆ.  ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ಮತ್ತು ಉತ್ತರಗಳನ್ನು KSPC ವೆಬ್ಸೈಟ್ ಮಾಹಿತಿ ಪ್ರಕಾರ ಕೊಡಲಾಗಿದೆ .  ಮೂಲ ಪ್ರಶ್ನೆ - ಉತ್ತರಗಳಲ್ಲಿ ಏನಾದ್ರು ತಪ್ಪು - ವತ್ಯಾಸಗಳಿದ್ದರೆ ಇದನ್ನು UDEMY ಮೂಲಕ ಕೊಟ್ಟವರು ಜವಾಬ್ದಾರರು ಅಲ್ಲ.  ಸಾಕಷ್ಟು ತಾಳ್ಮೆಯಿಂದ ಪರಿಶೀಲಿಸಿ  ಇಲ್ಲಿ ಅಭ್ಯರ್ಥಿಗಳ ಅನೂಕೂಲಕ್ಕಾಗಿ ಇಲ್ಲಿ ಕೊಟ್ಟಿದ್ದರೂ ಸಣ್ಣ - ಪುಟ್ಟ ವತ್ಯಾಸಗಳಿರಬಹುದು.

Who this course is for:

  • FDA job aspirants (karnataka).